Womens Day Quotes In Kannada Wishes, Messages Whatsapp Status And Images: Send Womens Day Quotes In Kannada to your loved ones. International Women’s Day is observed on March 8 every year to appreciate women’s efforts and celebrate their achievements in all spheres of life. Share wishes and qoutes in Assamese with your friends.
ನಿನ್ನ ಬದುಕಿನಲ್ಲಿ ನೀನು ಬಯಸಿದ ಎಲ್ಲವೂ ಸಿಗುವಂತಾಗಲಿ, ಮಹಿಳಾ ದಿನಾಚರಣೆ ಶುಭಾಶಯಗಳು
ಈ ಕಾಯಿಲೆಯಿಂದ ಪುರುಷರಿಗಿಂತ ಮಹಿಳೆಯರಿಗೆ ಅಪಾಯ ಹೆಚ್ಚುಈ ಕಾಯಿಲೆಯಿಂದ ಪುರುಷರಿಗಿಂತ ಮಹಿಳೆಯರಿಗೆ ಅಪಾಯ ಹೆಚ್ಚು
ನನ್ನ ಬದುಕಿ ಸ್ಪೂರ್ತಿ, ಶಕ್ತಿ, ಖುಷಿ ಎಲ್ಲವು ನೀನೆ, ನೀನಿಲ್ಲದೆ ನಾನಿಲ್ಲ, ಮಹಿಳಾ ದಿನಾಚರಣೆಯ ಶುಭಾಶಯಗಳು.
ವೆಜೈನಾ( ಜನನೇಂದ್ರೀಯ) ತುಂಬಾ ಡ್ರೈಯಾಗುತ್ತಿದೆಯೇ? ಇದನ್ನು ತಡೆಗಟ್ಟುವುದು ಹೇಗೆ?ವೆಜೈನಾ( ಜನನೇಂದ್ರೀಯ) ತುಂಬಾ ಡ್ರೈಯಾಗುತ್ತಿದೆಯೇ? ಇದನ್ನು ತಡೆಗಟ್ಟುವುದು ಹೇಗೆ?
ನೀನೊಂದು ಅದ್ಭುತವಾದ ವ್ಯಕ್ತಿ, ನಿನ್ನ ವ್ಯಕ್ತಿತ್ವವೇ ನಿನಗೆ ಆಭರಣ. ನಿನ್ನಂಥ ಗುಣದ ಹೆಣ್ಣು ಬದುಕಿನಲ್ಲಿ ಸಿಕ್ಕ ಪ್ರತಿಯೊಬ್ಬರು ಖುಷಿಯಾಗಿರುತ್ತಾರೆ, ನನಗೆ ನೀನು ಸಿಕ್ಕಿರುವುದು ನನ್ನ ಅದೃಷ್ಟ, ನನ್ನ ಜೀವನದ ಜೀವಕ್ಕೆ ಮಹಿಳಾ ದಿನಾಚರಣೆಯ ಶುಭಾಶಯಗಳು.
ನನ್ನ ಪ್ರಪಂಚ ತುಂಬಾ ಸುಂದರವಾಗಿದೆ, ಅದಕ್ಕೆ ಕಾರಣ ನೀನು, ನನ್ನ ಕಷ್ಟ ಸುಖದಲ್ಲಿ ಭಾಗಿಯಾಗುವ ನೀನು ನನ್ನ ಬದುಕಿನ ಸ್ಪೂರ್ತಿ. ನನ್ನ ಹೆಣ್ಣಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
ನನಗೆ ಮಡದಿಯಾಗಿ, ನನ್ನ ಮಕ್ಕಳಿಗೆ ತಾಯಿಯಾಗಿ, ನನ್ನ ಪೋಷಕರಿಗೆ ಮಗಳಾಗಿ ಎಲ್ಲರಲ್ಲಿ ಅಕ್ಕರೆ ತುಂಬಿ ಮನೆಯಲ್ಲೂ, ಹೊರಗೂ ದುಡಿಯುವ ನಿನ್ನ ನೋಡುವಾಗ ಎಷ್ಟೊಂದು ಶಕ್ತಿ ಈಕೆಗೆ ಎಲ್ಲಿ ಸಿಗುತ್ತದೆ ಎಂದೇ ಅಚ್ಚರಿಯಾಗುತ್ತದೆ. ಬಹುಶಃ ಅಂಥ ಅದ್ಭುತ ಶಕ್ತಿ ದೇವರು ನಿನ್ನಂಥ ಹೆಣ್ಣಿಗೆ ಮಾತ್ರ ನೀಡಿರಬೇಕು. ನೀನು ನಮ್ಮ ಮನೆಯ ಹಾಗೂ ನನ್ನ ಬದುಕಿನ ಆಧಾರ ಸ್ತಂಭ. ನನ್ನ ಬದುಕಿನ ಎಲ್ಲಾ ಆಗಿರುವ ನಿನಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
ಈ ವಿಶೇಷ ದಿನದಂದು ನಾನು ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ, ಏಕೆಂದರೆ ನನ್ನ ಬದುಕಿಗೆ ದಿಟ್ಟೆ ಮಹಿಳೆಯನ್ನು ಕೊಟ್ಟಿದ್ದಕ್ಕೆ…ಮಹಿಳಾ ದಿನಾಚರಣೆ ಶುಭಾಶಯಗಳು ಡಿಯರ್…
ನನ್ನ ಬದುಕಿಗೆ ಹೊಸ ಅರ್ಥ ನೀಡಿದ ಸುಂದರವಾದ ಶಿಲ್ಪಿ ನೀನು, ಇಂದು ನಾನು ಏನು ಆಗಿದ್ದೇನೋ ಅದಕ್ಕೆಲ್ಲಾ ನೀನೇ ಕಾರಣ… ಮಹಿಳಾ ದಿನಾಚರಣೆಯ ಶುಭಾಶಯಗಳು
Thank You Messages for Womens Day 2022 हैप्पी विमेंस डे
ನೀನೊಬ್ಬಳು ದಿಟ್ಟೆ, ನೋಡಲು ಅಷ್ಟೇ ಸುಂದರ, ಎಲ್ಲರಲ್ಲಿ ನೀನೋಬ್ಬಳು ಅಲ್ಲವೇ ಅಲ್ಲ, ನಿನ್ನ ಗಾಂಭೀರ್ಯವೇ ನಿನಗೆ ಆಭರಣ, ನೀನು ನನ್ನ ಬದುಕಿಗೆ ಬಂದಿರುವುದು ನನ್ನ ಪುಣ್ಯವೆಂದು ಭಾವಿಸುತ್ತೇನೆ… ನನ್ನ ಸ್ನೇಹಿತೆ, ಧರ್ಮಪತ್ನಿಯಾದ ನಿನಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
ನಾನು ಬಯಸಿದ ಎಲ್ಲಾ ಗುಣಗಳಿರುವ ಹೆಣ್ಣು ನೀನು… ಹೇಗೋ ಇದ್ದ ನನ್ನ ಬದುಕಿಗೆ ಒಂದು ಸುಂದರವಾದ ಅರ್ಥ ಕಲ್ಪಿಸಿಕೊಟ್ಟೆ, ನನ್ನ ಪ್ರತೀ ಹೆಜ್ಜೆಗೂ ಸ್ಪೂರ್ತಿ ನೀನು.. ಜಗತ್ತು ಬೆಳಗುವ ಸೂರ್ಯನಂತೆ ನನ್ನ ಬಾಳು ಬೆಳಗುತ್ತಿರುವ ದೀಪ ನೀನು… ನನ್ನ ಮನದ ರಾಣಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
ನನ್ನ ಬದುಕಿನ ಪ್ರತಿ ಕ್ಷಣದಲ್ಲೂ ಬೆಂಬಲವಾಗಿ ನಿಂತಿದ್ದೀರಿ. ತಮ್ಮ ಈ ನಿಸ್ವಾರ್ಥ ಪ್ರೀತಿಗೆ ನನ್ನ ಧನ್ಯವಾದಗಳು. ತಮಗೆ ಮಹಿಳಾ ದಿನಾಚರಣೆಯ ಶುಭಾಶಯಗಳು
ನೀವು ಯಾವತ್ತೂ ನನಗೆ ಸ್ಫೂರ್ತಿ, ಮಾದರಿ. ನನಗಾಗಿ ತಾವು ಮಾಡಿದ ಪ್ರತಿಯೊಂದು ಕೆಲಸಕ್ಕೂ ನಾನು ಕೃತಜ್ಞನಾಗಿದ್ದೇನೆ. ಮಹಿಳಾ ದಿನದ ಹಾರ್ದಿಕ ಶುಭಾಶಯಗಳು
ನಿಸ್ವಾರ್ಥ ಪ್ರೀತಿಗೆ ನೀವು ಮಾದರಿ. ಇದು ನಿಮ್ಮ ದಿನ. ಈ ಶುಭ ಸಂದರ್ಭದಲ್ಲಿ ನಿಮ್ಮ ಕನಸುಗಳೆಲ್ಲಾ ಸಾಕಾರಗೊಳ್ಳಲಿ. ಬದುಕಿನುದ್ದಕ್ಕೂ ಬರೀ ಖುಷಿಯೇ ತುಂಬಿರಲಿ. ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು
ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಇರುವುದು ಮಹಿಳೆಗೆ ಮಾತ್ರ. ಸಹೋದರಿಯ ಪ್ರೀತಿ ಬಣ್ಣಿಸಲಸಾಧ್ಯ… ಪ್ರತಿಯೊಬ್ಬರ ಬಾಳಿಗೂ ಮಹಿಳೆ ದೇವರ ಸ್ವರೂಪ. ನನ್ನ ಬದುಕಿಗೆ ಸ್ಫೂರ್ತಿಯಾದ ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು
ಅಮ್ಮ… ನೀವೇ ನನ್ನ ಬದುಕಿನ ಸರ್ವಸ್ವ. ನೀವಿಲ್ಲದೆ ನಾನು ಶೂನ್ಯ. ತಮ್ಮ ನಿಸ್ವಾರ್ಥ ಸೇವೆಗೆ ನಾನೆಂದೂ ಕೃತಜ್ಞ. ಅಮ್ಮ, ತಮಗೆ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು
ಓ ನನ್ನ ಜೀವನ ಸಂಗಾತಿ, ಮಡದಿಯಾಗಿ ತೋರಿದ ಪ್ರೀತಿಗೆ, ಕಾಳಜಿಗೆ, ಅಕ್ಕರೆಗೆ ನಾನು ಸದಾ ಚಿರಋಣಿ. ಅಂತಾರಾಷ್ಟ್ರೀಯ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು
ನೀವು ದೇವರ ಅತ್ಯಂತ ಸುಂದರ ಸೃಷ್ಟಿ. ನೀವಿಲ್ಲದೆ ನನ್ನ ಅಸ್ತಿತ್ವವೇ ಇಲ್ಲ. ನನಗೆ ದಾರಿ ತೋರಿದ್ದಕ್ಕೆ, ಬದುಕಿಗೆ ಸ್ಫೂರ್ತಿಯಾಗಿದ್ದಕ್ಕಾಗಿ ನಿಮಗೆ ನನ್ನ ಧನ್ಯವಾದ. ತಮಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು
ನನ್ನ ಬದುಕಿನ ಪ್ರಮುಖರಲ್ಲಿ ನೀವೂ ಒಬ್ಬರು. ನಿಮ್ಮ ಬದುಕು ಸದಾ ಸಂತೋಷ, ಯಶಸ್ಸು, ನೆಮ್ಮದಿಯಿಂದ ಕೂಡಿರಲಿ ಎಂಬ ಹಾರೈಕೆ ನನ್ನದು. ಮಹಿಳಾ ದಿನಾಚರಣೆಯ ಶುಭಾಶಯಗಳು
ನಿನ್ನಂತಹ ಸಹೋದರಿಯನ್ನು ಪಡೆದಿರುವ ನಾನೇ ಧನ್ಯ. ಇದಕ್ಕಾಗಿ ನಾನು ಸದಾ ಹೆಮ್ಮೆ ಪಡುತ್ತೇನೆ. ನಿನಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು
ನೀವು ಬಲ, ನೀವು ಸ್ಫೂರ್ತಿ, ನೀವು ಶಕ್ತಿ, ನೀವು ಮಾರ್ಗದರ್ಶಕಿ. ನಿಮ್ಮನ್ನು ನನ್ನ ಬದುಕಿನ ಅತ್ಯಂತ ಅಪೂರ್ವ ಗೆಳತಿಯಾಗಿ ಪಡೆದಿರುವುದಕ್ಕಾಗಿ ನಾನು ಖುಷಿಪಡುತ್ತೇನೆ. ತಮಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು
Today Rashifal of 21 January 2025: जानें आज का राशिफल
India News (इंडिया न्यूज), Bihar News: नगर के मोहल्ला तंडोला निवासी हसीना के लिए प्रधानमंत्री…
India News (इंडिया न्यूज), Bihar News: बिहार की राजधानी पटना में एक ऐसा चोर पकड़ाया…
India News (इंडिया न्यूज), Bihar News: माकपा दुबहा ब्रांच की बैठक सोमवार को मस्तकलीपूर में…
India News (इंडिया न्यूज), Bihar News: बिहार से असम की यात्रा करने वाली एक महिला…
गुजरात जायंट्स की WPL 2025 में नई खिलाड़ी भारती फुलमाली, प्रकाशिका नाइक, और काश्वी गौतम…